3 to 4years children actions || LKG ಮಕ್ಕಳನ್ನು on-line class ಇಲ್ಲದೆ busy ಇಡುವುದು ಹೇಗೆ



Learn how to maintain children busy at residence || LKG children books || pre college studying for youths || easy methods to maintain my child busy in indoor and outside || easy methods to maintain children entertaining at residence || with out on-line class easy methods to be taught lkg

ಈ ವಿಡಿಯೋದಲ್ಲಿ LKG ಮಕ್ಕಳನ್ನು ಬಿಜಿ ಇಡುವುದು ಹೇಗೆ ಜೊತೆಗೆ ಹೇಗೆಲ್ಲಾ ಓದಿಸುವುದು ದಿನವಿಡೀ ಆಟ-ಪಾಠ ಊಟ ಏನಿಲ್ಲ ಮಾಡಿಸಬಹುದು ಎಂದು ವಿವರವಾಗಿ ತಿಳಿಸಲಾಗಿದೆ… ಇದು ನನ್ನ ಮಗುವಿನ ವಿಡಿಯೋ ಅಷ್ಟೇ ತಪ್ಪಿದ್ದರೆ ಕ್ಷಮಿಸಿ ದಯವಿಟ್ಟು ವಿಡಿಯೋ ನೋಡಿ ಇಷ್ಟವಾದರೆ ಲೈಕ್ ಮಾಡಿ ಜೊತೆಗೆ ಶೇರ್ ಮಾಡಿ ಹಾಗೆ ಚಾನಲನ್ನು ಸಬ್ಸ್ಕ್ರೈಬ್ ಮಾಡಿ

by books on-line hyperlink :

channel hyperlink :

Instagram hyperlink :

thanks for watching please like share and subscribe our channel
#children #lkg

source

24 thoughts on “3 to 4years children actions || LKG ಮಕ್ಕಳನ್ನು on-line class ಇಲ್ಲದೆ busy ಇಡುವುದು ಹೇಗೆ”

  1. ಲಾಕ್ಡೌನ್ ಆಗಿದ್ರಿಂದ ಮಕ್ಕಳಿಗೆ ತುಂಬಾನೇ ಕಷ್ಟ ಸ್ಕೂಲ್ ಇದ್ದಿದ್ದರೆ ಸ್ಕೂಲಲ್ಲಿ ಚೆನ್ನಾಗಿ ಸಿಕ್ತಾ ಇತ್ತು ಪಾಠ ಇವಾಗ ಅವರನ್ನ ಮನೆಯಲ್ಲೇ ಮ್ಯಾನೇಜ್ ಮಾಡಬೇಕು ಈ ವಿಡಿಯೋದಲ್ಲಿ ಚಿಕ್ಕ ಮಕ್ಕಳನ್ನು ಹೇಗೆ ಓದುವುದು ಅಂತ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 👍👌

    Reply
  2. Very nice Vlog dear👍🏻👍🏻ಮಕ್ಕಳಿಗೆ ತುಂಬಾ use ಆಗುತ್ತೆ 👌🏻👌🏻👍🏻👍🏻but ಸ್ವಲ್ಪ lengthy video madidiri so ನಾನು ಕೇವಲ 10minutes ನೋಡಿದೀನಿ sorry.. 🙏🏻☹️

    Reply

Leave a Comment